ಮನುಷ್ಯ ದಾನ ಮಾಡಬೇಕು ಎಂದು ಪುರಾಣಗಳು ಹೇಳುತ್ತವೆ. ನಾವು ಮಾಡುವ ದಾನ ಅವರಿಗೆ ಉಪಯೋಗವಾಗುವಂತೆ ಇರಬೇಕು. ಯಾವ ವಸ್ತುಗಳನ್ನು ದಾನ ಮಾಡಿದರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿಯೋಣ.
- 1. ವಸ್ತ್ರ ದಾನ – ಆಯಸ್ಸು ವೃದ್ಧಿಯಾಗುತ್ತದೆ.2. ಭೂ ದಾನ – ಬ್ರಹ್ಮ ಲೋಕ ಪ್ರಾಪ್ತಿ3. ಜೇನು ದಾನ – ಇದನ್ನು ಕಂಚಿನ ಪಾತ್ರೆಯಲ್ಲಿ ನೀಡಬೇಕು – ಪುತ್ರ ಭಾಗ್ಯ4. ಗೋದಾನ – ಋಷಿ ದೇವ ಪಿತೃ ಪ್ರೀತಿ5. ಬೆಟ್ಟದನೆಲ್ಲಿ ಕಾಯಿ ದಾನ – ಜ್ಞಾನ ಪ್ರಾಪ್ತಿ6.ದೇವಾಲಯದಲ್ಲಿ ದೀಪ ದಾನ – ಚಕ್ರವರ್ತಿ ಪದವಿ ಎಂದರೆ ಜೀವನದಲ್ಲಿ ಅತ್ಯುನ್ನದ ಪದವಿ ಪ್ರಾಪ್ತಿ7. ದೀಪ ದಾನ – ಲೋಪ ಹರಣ8. ಬೇಳೆ ಕಾಳಿನ ದಾನ – ದೀರ್ಘಾಯುಸ್ಸು ಸಿದ್ಧಿ9.ಅಕ್ಕಿ – ಎಲ್ಲಾ ವಿಧವಾದ ಪಾಪ ನಾಶ10. ತಾಂಬೂಲ – ಸ್ವರ್ಗ ಪ್ರಾಪ್ತಿ11. ಕಂಬಳಿ ದಾನ – ವಾಯುರೋಗ ನಾಶ12. ಹತ್ತಿ ದಾನ – ಕುಷ್ಠ ರೋಗ ನಿವಾರಣೆ13. ಜನಿವಾರ ದಾನ – ಬ್ರಾಹ್ಮಣ ಜನ್ಮ ಲಭಿಸುತ್ತದೆ14. ತುಲಸಿ ಪುಷ್ಪ – ಸ್ವರ್ಗ ಪ್ರಾಪ್ತಿ15. ತುಪ್ಪ ದಾನ – ರೋಗ ನಿವಾರಣೆ

No comments:
Post a Comment